ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಬೆಳಗ್ಗೆಯಿಂದಲೇ ಶೋ ಆರಂಭವಾಗಿದೆ. ಧ್ರುವ ಸರ್ಜಾ ನೋಡೋಕೆ ಹೋದವರಿಗೆ ಡಿ ಬಾಸ್ ಸರ್ಪ್ರೈಸ್ ದರ್ಶನ ನೀಡಿದ್ದಾರೆ. ಇದನ್ನು ಕಂಡ ಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.<br /><br />Challenging star Darshan starrer Roberrt Trailer telecasted in Pogaru Show Time in some theaters.